foam rubber
ನಾಮವಾಚಕ

ನೊರೆ ರಬ್ಬರು; ಹೋಮ್‍ ರಬ್ಬರು; ಮುಖ್ಯವಾಗಿ ಪೀಠೋಪಸ್ಕರ ತಯಾರಿಕೆಯಲ್ಲಿ ಬಳಸುವ, ನೊರೆಯಂಥ ರಬ್ಬರ್‍ ಪದಾರ್ಥ.